18 Sept 2017

Kannada kavana(ಕನ್ನಡ ಕವನ):ಯುಗಾದಿ

ಯುಗಾದಿ:

ಒಣ ಎಲೆ ಉದುರಿ ಹೊಸ ಚಿಗುರು ಬರುವಂತೆ
ಹಳೆ ನೋವು ಮರೆಸಿ ಹೊಸ ಹುರುಪು ಬರುವಂತೆ
ಹಗಲು ಇರುಳಂತೆ,ಮಳೆಯು ಬಿಸಿಲಂತೆ
ಕಷ್ಟ ಸುಖವು ಬರಲಿ ಸರಿಸಮವಿರುವಂತೆ
ಬೆವು ಬೆಲ್ಲ ಬರಿ ನೆಪಮಾತ್ರ
ಯುಗಾದಿ ಬಂದಿದೆ ಮತ್ತೆ ಪ್ರತಿವರುಷ ಬರುವಂತೆ

No comments:

Post a Comment