ಮನೆ ತಿಂಡಿ ಮನೆ ಊಟ
ಮನೆಯಿಂದನೆ ಆಫೀಸ್ ಕೆಲ್ಸ
ಮಾಡಿಸಿಬಿಡ್ತು ಕೊರೊನಾ
ಹಾಲು, ತರಕಾರಿ, ಮೆಡಿಕಲ್, ದಿನಸಿ
ತೆಗೆಸಿ ಉಳಿದ ಅಂಗಡಿಗಳನ್ನೆಲ್ಲ
ಮುಚ್ಚಿಸಿಬಿಡ್ತು ಕೊರೊನಾ
ಎರಡು ಮೂರು ತಿಂಗಳಲ್ಲಿ
ಜೀವನ ಶೈಲಿಯನ್ನು
ಬಡಲಿಸಿಬಿಡ್ತು ಕೊರೊನಾ
Kannada kavana(ಕನ್ನಡ ಕವನ) kavite hanigavana