18 Sept 2017

Kannada kavana(ಕನ್ನಡ ಕವನ):ನಗರ ಜೀವನ

ನಗರ ಜೀವನ :


ಹಗಲು ರಾತ್ರಿ ಶ್ರಮಿಸಿ

ಕೈತುಂಬ ಹಣ ಗಳಿಸಿ

ಮಾಲಿನ್ಯಗಳ ಬೆಳೆಸಿ

ಶುದ್ಧ ನೆಲ,ಜಲ,ವಾಯು ಆರೋಗ್ಯದ ಕಡೆಗೆ

 ದುಡಿದ ಹಣವನು ವ್ಯಯಿಸಿ

ನೆಮ್ಮದಿಯ ಹುಡಕಾಟದಲಿ

ಪೂರ್ತಿ ಜೀವನವ ವ್ಯಯಿಸಿ

ಅಂತ್ಯ ಕಾಣುವ ಬದುಕೇ

ನಗರ ಜೀವನ

2 comments: