7 Oct 2017

Kannada kavana(ಕನ್ನಡ ಕವನ) :ಕಪ್ಪು ಬಿಳುಪು



ಕಪ್ಪು ಬಿಳುಪು


ಕಪ್ಪು ಬಿಳುಪಿನ ಕಣ್ಣಲ್ಲಿ

ಅದೆಷ್ಟು ಬಣ್ಣದ ಕಥೆಯಿದೆ

ಕಗ್ಗತ್ತಲ ಇರುಳಲ್ಲಿ

ಅದೆಷ್ಟು ಬಣ್ಣದ ಕನಸಿದೆ

ಇಂದಿನ ಬದುಕಲಿ

ನಾಳಿನ ಗೆಲುವು ಅಡಗಿದೆ

ನಿನ್ನೆಯ ನೆನಪಲ್ಲಿ

ನಾಳಿನ ಬದುಕಿನ ಬಿಂಬ ತುಂಬಿದೆ

ಕಪ್ಪು ಬಿಳುಪಿನ ಕಣ್ಣಲ್ಲಿ

ಅದೆಷ್ಟು ಬಣ್ಣದ ಕಥೆಯಿದೆ


No comments:

Post a Comment