7 Oct 2017

Kannada kavana(ಕನ್ನಡ ಕವನ) :ಜೀವನ


ಜೀವನ

ಜೀವನದ ಗಾಡಿ ನಿಲ್ಲದು ಎಂದು
ನಾವೇ ನಡೆಸಿದರೆ ಚಂದ
ಇಲ್ಲ ನಡೆಯುವುದು..
ಅವರು ತಳ್ಳುವುದರಿಂದ...
ಇಲ್ಲ ಇವರು ಎಳೆಯುವುದರಿಂದ...

No comments:

Post a Comment